tag:blogger.com,1999:blog-320356395083740185.post8249135189524140354..comments2022-12-20T15:11:25.564-08:00Comments on ಪಾಚು-ಪ್ರಪಂಚ: ಗೇರುಸೊಪ್ಪ ಮತ್ತು ಜೋಗ ಪ್ರವಾಸ.ಪಾಚು-ಪ್ರಪಂಚhttp://www.blogger.com/profile/05925786829830687209noreply@blogger.comBlogger8125tag:blogger.com,1999:blog-320356395083740185.post-16381974531490787362009-04-15T04:23:00.000-07:002009-04-15T04:23:00.000-07:00ಮಲ್ಲಿಕಾರ್ಜುನ್ ಅವರೇ...
ಎಷ್ಟು ಚಂದದ ಪ್ರತಿಕ್ರಿಯೆಗೆ......ಮಲ್ಲಿಕಾರ್ಜುನ್ ಅವರೇ...

ಎಷ್ಟು ಚಂದದ ಪ್ರತಿಕ್ರಿಯೆಗೆ...!! ತುಂಬಾ ಇಷ್ಟ ಆಯಿತು...!!!
ಧನ್ಯವಾದಗಳು...!!.

-ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-69370051831182689012009-04-15T03:05:00.000-07:002009-04-15T03:05:00.000-07:00ಅದ್ಭುತ ದೃಶ್ಯಾವಳಿಗಳನ್ನು ನೋಡಿ ನನ್ನ ಮನಸ್ಸೂ ಸೂರ್ಯಕಾಂತಿ...ಅದ್ಭುತ ದೃಶ್ಯಾವಳಿಗಳನ್ನು ನೋಡಿ ನನ್ನ ಮನಸ್ಸೂ ಸೂರ್ಯಕಾಂತಿಯಂತೆ ಅರಳಿತು. ಭೂದೃಶ್ಯಗಳು, ಫಾಲ್ಸ್, ಎಲ್ಲಾ ಅದ್ಭುತ. ನಿಮ್ಮ ಚಿತ್ರದ ಮೂಲಕ ನಮ್ಮನ್ನೂ ಸುತ್ತಾಡಿಸಿದ್ದಕ್ಕೆ ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-320356395083740185.post-33488534995628805982009-04-14T21:39:00.000-07:002009-04-14T21:39:00.000-07:00ಪ್ರಕಾಶಣ್ಣ,
ಜೋಗದಲ್ಲಿ ಪ್ರತಿಯೊಂದು ವ್ಯೂ ಕೂಡ ಬೇರೆ ಬೇರ...ಪ್ರಕಾಶಣ್ಣ,

ಜೋಗದಲ್ಲಿ ಪ್ರತಿಯೊಂದು ವ್ಯೂ ಕೂಡ ಬೇರೆ ಬೇರೆ ಅನುಭವ ಕೊಡುತ್ತೆ. ಮುಂಗಾರುಮಳೆ ಚಿತ್ರದ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ....ಬ್ರಿಟಿಷ್ ಬಂಗ್ಲೆ ಕಡೆಯಿಂದ ಬಗ್ಗಿ ಸೀದಾ ಪ್ರಪಾತವನ್ನು ನೋಡುವಾಗ ನಿಜಕ್ಕೂ ಜುಂ ಎನ್ನಿಸುತ್ತೆ. ಜೋಗದಲ್ಲಿ ಮುಂಗಾರುಮಳೆ ಸ್ಪಾಟ್ ತೋರಿಸುವ ಗೈಡ್ ಗಳು ತಯಾರಾಗಿದ್ದಾರೆ ಈಗ...!!!

ಪ್ರವಾಸ ಕಥನ, ಫೋಟೋ ಇಷ್ಟ ಆಗಿದ್ದಕ್ಕೆ ಪುಟ್ಟ ಥ್ಯಾಂಕ್ಸ್...!!

ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-53628580243254468112009-04-14T21:17:00.000-07:002009-04-14T21:17:00.000-07:00ಶಿವೂ ಅವರೇ,
ನಾನು ಪ್ರತೀ ವರ್ಷ ಜೋಗಕ್ಕೆ ಹೋಗುತ್ತೇನೆ. ಮು...ಶಿವೂ ಅವರೇ,

ನಾನು ಪ್ರತೀ ವರ್ಷ ಜೋಗಕ್ಕೆ ಹೋಗುತ್ತೇನೆ. ಮುಂಗಾರಿನಲ್ಲಿ ಜೋಗವನ್ನು ನೋಡಲೇಬೇಕು. ಅದರ ಫೋಟೋವನ್ನು ಮುಂದಿನ ಬ್ಲಾಗ್ ನಲ್ಲಿ ಬರೆಯುತ್ತೇನೆ.
ಈ ವರ್ಷ ಮುಂಗಾರಿನಲ್ಲಿ ಬನ್ನಿ, ಜೋಗ, ಉಂಚಳ್ಳಿ, ಬೆಳ್ಳುಳ್ಳಿ ಎಲ್ಲ ಜಲಪಾತಗಳಿಗೆ ಭೇಟಿ ನೀಡಬಹುದು.
ಲೇಖನ ಮತ್ತು ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು

-ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-53795889139491014152009-04-14T09:59:00.000-07:002009-04-14T09:59:00.000-07:00ಪ್ರಶಾಂತ್...
ಸಕತ್ತಾಗಿದೆ......
ಜಲಪಾತದ ಮೇಲಿಂದ ಫೋಟೊ ...ಪ್ರಶಾಂತ್...

ಸಕತ್ತಾಗಿದೆ......

ಜಲಪಾತದ ಮೇಲಿಂದ ಫೋಟೊ ನೋಡು ಜುಮ್ ಅನಿಸಿತು...!

ಚಂದದ ಪ್ರವಾಸ ಕಥನ..
ಸುಂದರ ಫೋಟೋಗಳಿಗೆ

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-320356395083740185.post-46129866460649660522009-04-14T08:17:00.000-07:002009-04-14T08:17:00.000-07:00ಪ್ರಶಾಂತ್ ಭಟ್,
ಜೋಗ್ ಫೋಟೊಗಳು ಮತ್ತು ಅದರ ವಿವರಣೆ ತುಂ...ಪ್ರಶಾಂತ್ ಭಟ್,

ಜೋಗ್ ಫೋಟೊಗಳು ಮತ್ತು ಅದರ ವಿವರಣೆ ತುಂಬಾ ಚೆನ್ನಾಗಿದೆ...
ನಾನು ಹೋಗಿ ತುಂಬಾ ದಿನವಾಗಿತ್ತು...ಮುಂದಿನ ಮುಂಗಾರಿನ ಸಮಯದಲ್ಲಿ ಹೋಗುವ ಮನಸ್ಸಾಗುತ್ತಿದೆ..

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-320356395083740185.post-57003030091804565582009-04-14T05:11:00.000-07:002009-04-14T05:11:00.000-07:00ರಾಜೇಶ್ ಅವರೇ,
ನಿಜ, ಹಾಗೆ ಸುಮ್ಮನೆ ಹೋಗಿ ಬರಲು ಸೂಕ್ತವಾದ...ರಾಜೇಶ್ ಅವರೇ,

ನಿಜ, ಹಾಗೆ ಸುಮ್ಮನೆ ಹೋಗಿ ಬರಲು ಸೂಕ್ತವಾದ, ಸುಂದರ ಸ್ಥಳ.
ಫೋಟೋ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.

-ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-37459770844092877462009-04-14T05:06:00.000-07:002009-04-14T05:06:00.000-07:00ಒಳ್ಳೆಯ ಟೈಮ್ ಪಾಸ್ ಪ್ರವಾಸ. ಗೇರುಸೊಪ್ಪಾದ ಶರಾವತಿ ಚಿತ್ರಗ...ಒಳ್ಳೆಯ ಟೈಮ್ ಪಾಸ್ ಪ್ರವಾಸ. ಗೇರುಸೊಪ್ಪಾದ ಶರಾವತಿ ಚಿತ್ರಗಳು ಗುಡ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com