tag:blogger.com,1999:blog-320356395083740185.post4090873963759806234..comments2022-12-20T15:11:25.564-08:00Comments on ಪಾಚು-ಪ್ರಪಂಚ: ವಾರಾಂತ್ಯಕ್ಕೆ ವಯನಾಡುಪಾಚು-ಪ್ರಪಂಚhttp://www.blogger.com/profile/05925786829830687209noreply@blogger.comBlogger13125tag:blogger.com,1999:blog-320356395083740185.post-8455671569266213892010-10-19T03:35:04.283-07:002010-10-19T03:35:04.283-07:00ಪ್ರಶಾಂತ್ ರವರೆ ಲೇಖನ ತುಂಬಾ ಸೊಗಸಾಗಿದೆ ಜೊತೆಗೆ ನಿಮ್ಮ ಅನ...ಪ್ರಶಾಂತ್ ರವರೆ ಲೇಖನ ತುಂಬಾ ಸೊಗಸಾಗಿದೆ ಜೊತೆಗೆ ನಿಮ್ಮ ಅನುಭವ ಕೂಡ.Mohan B.Shttps://www.blogger.com/profile/14967419173717294469noreply@blogger.comtag:blogger.com,1999:blog-320356395083740185.post-26038958311915501142010-09-17T05:07:01.838-07:002010-09-17T05:07:01.838-07:00ಮನಮೋಹಕ ಚಿತ್ರಗಳೊ೦ದಿಗೆ ಸು೦ದರ ವಿವರಣೆ...ತು೦ಬಾ ಚೆನ್ನಾಗಿ...ಮನಮೋಹಕ ಚಿತ್ರಗಳೊ೦ದಿಗೆ ಸು೦ದರ ವಿವರಣೆ...ತು೦ಬಾ ಚೆನ್ನಾಗಿದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-320356395083740185.post-3480837115815705492010-08-24T22:32:40.037-07:002010-08-24T22:32:40.037-07:00Very beautiful PLACE with nice writeup...Very beautiful PLACE with nice writeup...Rakesh Hollahttps://www.blogger.com/profile/07026360929259311903noreply@blogger.comtag:blogger.com,1999:blog-320356395083740185.post-23790964666679103532010-05-31T22:18:15.429-07:002010-05-31T22:18:15.429-07:00ಗುರು,
ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್ :-...ಗುರು,

ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್ :-)
ನಿಮ್ಮ ಪ್ರಯಾಣ ಸುಖಕರವಾಗಿರಲಿ.ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-86699163710886898992010-05-31T08:22:40.573-07:002010-05-31T08:22:40.573-07:00ವಾವ್
ಏನು ಚೆನ್ನಾಗಿದೇರಿ ಸ್ಥಳ ಅದು
ತುಂಬಾ ಇಷ್ಟ ಆಯಿತು
ಒಮ...ವಾವ್
ಏನು ಚೆನ್ನಾಗಿದೇರಿ ಸ್ಥಳ ಅದು
ತುಂಬಾ ಇಷ್ಟ ಆಯಿತು
ಒಮ್ಮೆ ಹೋಗ್ಬೇಕು
ಥ್ಯಾಂಕ್ಸ್ ರೀ ಹೇಳಿದ್ದಕ್ಕೆ
ಒಳ್ಳೆ ಫೋಟೋಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-320356395083740185.post-60648018109911045252010-05-30T23:58:41.862-07:002010-05-30T23:58:41.862-07:00ರಾಜೇಶ್,
ಅಲ್ಲಿನ ನದಿಯ ಬಗ್ಗೆ ಅದರ ಮೂಲದ ಬಗ್ಗೆ ಅಲ್ಲಿರುವ...ರಾಜೇಶ್,

ಅಲ್ಲಿನ ನದಿಯ ಬಗ್ಗೆ ಅದರ ಮೂಲದ ಬಗ್ಗೆ ಅಲ್ಲಿರುವ ಗಾರ್ಡ್ ಗೆ ತಿಳಿದಿಲ್ಲ, ನಿಮ್ಮ ಅಭಿಪ್ರಾಯ ನಿಜ, ಕೇರಳ - ತಮಿಳುನಾಡಿನ ಗಡಿಭಾಗದಲ್ಲೆಲ್ಲೋ ನದಿಯ ಮೂಲ ಇರಬಹುದು ದಟ್ಟ ಕಾನನ ಮಧ್ಯೆ.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
-ಪ್ರಶಾಂತ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-31976677701007151642010-05-29T22:03:49.309-07:002010-05-29T22:03:49.309-07:00ಪ್ರಶಾಂತ್,
ಚೆನ್ನಾದ ಚಿತ್ರಗಳು. ೨ ಜಲಧಾರೆಗಳ ಚಿತ್ರಗಳು ಬ...ಪ್ರಶಾಂತ್,

ಚೆನ್ನಾದ ಚಿತ್ರಗಳು. ೨ ಜಲಧಾರೆಗಳ ಚಿತ್ರಗಳು ಬಹಳ ಚೆನ್ನಾಗಿವೆ. ಜಲಧಾರೆಗಳ ನೀರಿನ ಮೂಲ ಶೋಲಾ ಕಾಡುಗಳಲ್ಲಿದ್ದಿರಬಹುದು, ಅದಕ್ಕೆ ನೀರಿನ ಪ್ರಮಾಣ ಹೆಚ್ಚು ಇದೆ. ಒಳ್ಳೆಯ ಪ್ರವಾಸ ಕಥನ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-320356395083740185.post-40833067159045801552010-05-27T01:54:29.477-07:002010-05-27T01:54:29.477-07:00ಚಿನ್ಮಯ್,
ಎರಡು ದಿನದಲ್ಲಿ ಪೂರ್ತಿ ವಯನಾಡು cover ಮಾಡೋದು...ಚಿನ್ಮಯ್,

ಎರಡು ದಿನದಲ್ಲಿ ಪೂರ್ತಿ ವಯನಾಡು cover ಮಾಡೋದು ಕಷ್ಟ, ಎಡಕಲ್ಲು ಗುಗ್ಗ, ಕುರ್ವ ದ್ವೀಪ, ಪೋಕುಟ್ ಕೆರೆ ಎಲ್ಲದನ್ನು ನಾನು ಹಿಂದೊಮ್ಮೆ ಭೇಟಿಇತ್ತಾಗ ನೋಡಿದ್ದೆ.

ಫೋಟೋಸ್ ಮೆಚ್ಚಿದ್ದಕ್ಕೆ ಧನ್ಯವಾದಗಳು :-)ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-85030207582657503652010-05-26T13:04:17.293-07:002010-05-26T13:04:17.293-07:00ವಯನಾಡಿನ ಸಾಮಾನ್ಯ ಜಾಗಗಳಾದ ಎಡಕಲ್ಲು ಬೆಟ್ಟ (ಜಯಂತಿ ನೆನಪಿ...ವಯನಾಡಿನ ಸಾಮಾನ್ಯ ಜಾಗಗಳಾದ ಎಡಕಲ್ಲು ಬೆಟ್ಟ (ಜಯಂತಿ ನೆನಪಿಗೆ ಬಂದರೆ ನನ್ನ ತಪ್ಪಲ್ಲ), ಪೋಕಟ ಕೆರೆ,ಜೈನ್ ದೇವಸ್ತಾನ ಬಿಟ್ಟ ಹಾಗೆ ಅನಿಸ್ತಾ ಇದ್ದು.
ಮತ್ತೊಮ್ಮೆ ಫೋಟೋ ಸಕತ್ ಇದ್ದುಚಿನ್ಮಯhttps://www.blogger.com/profile/14427067410026999194noreply@blogger.comtag:blogger.com,1999:blog-320356395083740185.post-2937778100786829882010-05-25T05:45:20.979-07:002010-05-25T05:45:20.979-07:00ಶಿವೂ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅಲ್ಲಿನ ಜಾಗ...ಶಿವೂ ಸರ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅಲ್ಲಿನ ಜಾಗಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು.
ಕುಟುಂಬ ಸಹಿತ ವಾರಾಂತ್ಯ ಕಳೆಯಲು ಅತೀ ಸೂಕ್ತ ಜಾಗ.ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-13960694703543510262010-05-25T05:32:48.877-07:002010-05-25T05:32:48.877-07:00ಶ್ರೀಧರ್ ಭಟ್,
Thank you sir , ವಯನಾಡು explore ಮಾಡದು...ಶ್ರೀಧರ್ ಭಟ್,

Thank you sir , ವಯನಾಡು explore ಮಾಡದು ತುಂಬಾನೇ ಇದ್ದು ಅಲ್ದಾ.? ನಿನ್ನ ವಿವರಣೆ ಕೂಡ ಓದಿದ್ದಿ.
ಉಳಿದ places ನೋಡಲೇ ಮತ್ತೊಂದು ಸರಿ ಹೋಗಕು ಅಂತ ತೀರ್ಮಾನ ಮಾಡಿದ್ದಿ :-)ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-320356395083740185.post-20735898505399784952010-05-24T22:30:51.137-07:002010-05-24T22:30:51.137-07:00ವಾಹ್! ಸುಂದರ ಸೂಪರ್...ಒಂದಕ್ಕಿಂತ ಒಂದು ಚೆನ್ನ. ನಿಮ್ಮ ಪ...ವಾಹ್! ಸುಂದರ ಸೂಪರ್...ಒಂದಕ್ಕಿಂತ ಒಂದು ಚೆನ್ನ. ನಿಮ್ಮ ಪ್ರವಾಸ-ಚಾರಣ ಫೋಟೊಗಳು, ತುಂಬಾ ಚೆನ್ನಾಗಿವೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-320356395083740185.post-45710508533435420432010-05-24T21:24:05.817-07:002010-05-24T21:24:05.817-07:00ಪಚ್ಚು ,..
ಸುಂದರ ಫೋಟೊಗಳೊಂದಿಗೆ .. ಉತ್ತಮ ನೀರೂಪಣೆ/ವಿ...ಪಚ್ಚು ,..
ಸುಂದರ ಫೋಟೊಗಳೊಂದಿಗೆ .. ಉತ್ತಮ ನೀರೂಪಣೆ/ವಿವರಣೆ. ಚೆನ್ನಾಗಿದೆ.
ನನ್ನ ಬ್ಲೊಗ್ನಲ್ಲು ಸಹ ವಯನಾಡ್ ಪ್ರವಾಸದ ವಿವರಣೆ ಹಾಕಿದ್ದೇನೆ.shridharhttps://www.blogger.com/profile/10705163259031066828noreply@blogger.com