Wednesday, December 15, 2010

ಲಾಲ್ ಬಾಗ್ ನಲ್ಲಿ ಒಂದು ಮುಂಜಾನೆ

ನಮ್ಮ ಬೆಂಗಳೂರಿನ ಹೆಮ್ಮೆಯ ಸಸ್ಯೋಧ್ಯಾನವನ ಲಾಲ್-ಬಾಗ್. ಹಸಿರಿನ ಹುಲ್ಲು ಹಾಸು, ವಿವಿಧ ಬಗೆಯ ಹಕ್ಕಿ ಸಂಕುಲ, ಅಳಿಲು ಮುಂತಾದ ಪುಟ್ಟ ಪ್ರಾಣಿಗಳು, ವಿಶಾಲವಾದ ಕೆರೆ ಎಲ್ಲವನ್ನೂ ಒಳಗೊಂಡ ಸುಂದರ ಪರಿಸರ (ಎಲ್ಲರಿಗೂ ಗೊತ್ತಿರುವ ವಿಚಾರ..!)
ಕಳೆದ ಶನಿವಾರ ಮುಂಜಾನೆ ನಾನು ಮತ್ತು ಕಿರಣ್ ಇಲ್ಲಿಗೆ ಹೋಗಿದ್ದೆವು. ಫೋಟೋ ಕಲಿಕೆಯು ಮುಖ್ಯ ಉದ್ದೇಶ. ಸುಮಾರು ೪ ಗಂಟೆಗಳ ಕಾಲ ಸುತ್ತಾಡಿ ಮನಸ್ಸಿಗೆ ಬಂದಿದ್ದು ಕ್ಲಿಕ್ಕಿಸಿ, ನಮ್ಮ ಫೋಟೋಗ್ರಫಿ ಕಲೆಯನ್ನು ಹೊರಹಾಕಲು ಪ್ರಯತ್ನಿಸಿದೆವು....! ಹತ್ತಿರದಲ್ಲೇ ಇದ್ದರೂ ಇಲ್ಲಿಗೆ ನಾವು ಭೇಟಿಕೊಡುವುದು ವಿರಳ.

ನಮ್ಮ ಪ್ರಯತ್ನದ, ಮನಸ್ಸಿಗೆ ಖುಷಿ ಅನ್ನಿಸಿದ ಒಂದಷ್ಟು ಫೋಟೋಗಳು ಇಲ್ಲಿವೆ.


19 comments:

ಸಾಗರದಾಚೆಯ ಇಂಚರ said...

Fantabulous photos

Ambika said...

Very Very nice photos :)

ಚುಕ್ಕಿಚಿತ್ತಾರ said...

nice photos..

shivu.k said...

ಲಾಲ್‍ಬಾಗಿನ ಸುಂದರ ಫೋಟೊಗಳು ನಾನು ಸದ್ಯ ಬೇಟಿಕೊಟ್ಟಿಲ್ಲ ಕೊಡಬೇಕೆನಿಸುತ್ತಿದೆ..

ವಾಣಿಶ್ರೀ ಭಟ್ said...

nimma blog ge modalane bari betikotte..nimma tagline tumbane ishta vayitu.."ಪ್ರಪಂಚ ಎಂಬ ಸಾಗರದಲ್ಲಿ ನೀನೊಂದು ಪುಟ್ಟ ಜೀವ.... ನಿನ್ನನ್ನೇ ನಂಬಿದ ನನ್ನೀ ಜೀವಕ್ಕೆ ನೀನೇ ಪ್ರಪಂಚ...!!! ವಿಶಾಲ ಪ್ರಪಂಚದಲ್ಲಿ ನನಗೆ ನಾನೇ ಕಾಣೆಯಾದೆ ಅನ್ನಿಸಿದಾಗ,ಯಾಂತ್ರಿಕತೆಯ ಧಾವಂತದಲ್ಲಿ ಮುಳುಗಿದಾಗ,ನೆನಪಿಸಿಕೊಳ್ಳುವದೇ ಈ ಪುಟ್ಟ ಪ್ರಪಂಚ.". arthapoorna salugalu...nanna blogigomme banni...

Annapoorna Daithota said...

ಲಾಲ್ ಬಾಗ್ ಇಷ್ಟು ರಮ್ಯ ಹಾಗೂ ವೈವಿಧ್ಯಮಯವಾಗಿ ಕಾಣುತ್ತದೆಯೆಂದು ನನಗೆ ಗೊತ್ತಿರಲಿಲ್ಲ :-)
ಧನ್ಯವಾದಗಳು.

ಪಾಚು-ಪ್ರಪಂಚ said...

ಗುರು,
ಥ್ಯಾಂಕ್ ಯು.

ಪಾಚು-ಪ್ರಪಂಚ said...

ಕವಿತಾ,
ಫೋಟೋ ಇಷ್ಟ ಆಗಿದ್ದಕ್ಕೆ ಧನ್ಯವಾದಗಳು.

ಪಾಚು-ಪ್ರಪಂಚ said...

ಚುಕ್ಕಿಚಿತ್ತಾರ,

ಫೋಟೋ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಪಾಚು-ಪ್ರಪಂಚ said...

ಶಿವೂ ಅವರೇ,
ನಿಮ್ಮ ಕಣ್ಣಲ್ಲಿ ಇನ್ನು ಸೊಗಸಾಗಿ ಕಾಣಿಸಬಹುದು. ಫೋಟೋಸ್ ಮೆಚ್ಚಿದ್ದಕ್ಕೆ ಥಾಂಕ್ ಯು ಸರ್.

ಪಾಚು-ಪ್ರಪಂಚ said...

ವಾಣಿಶ್ರೀ ಭಟ್,
ಪಾಚು-ಪ್ರಪಂಚಕ್ಕೆ ಸ್ವಾಗತ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಹೀಗೆ ಬರುತ್ತಿರಿ

ಪಾಚು-ಪ್ರಪಂಚ said...

ಅನ್ನಪೂರ್ಣ ದೈತೋಟ,
ನಿಮ್ಮ ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್
ಹೀಗೆ ಬರುತ್ತಿರಿ.

Srik said...

Last three snaps in partucular - fantabulous!!

ಪಾಚು-ಪ್ರಪಂಚ said...

Srik,

Thanks a lot for your compliments :-)

Gubbachchi Sathish said...

Hello pachu! Nice photos...
When I visited lalbag with my family, my daughter tried to play with a squirrel. Probabaly the same squirrel may be this one in your photo.

"World is a book, and those who do not travel they have seen only a page of this" - Nice Lines.

U R welcome to my blog www.nallanalle.blogspot.com

With Love, Gubbachhi Sathish.

ಪಾಚು-ಪ್ರಪಂಚ said...

Hii Gubbacchi Satish,

Welcome to my blog.

Thanks a lot for liking the photos & tag line.

Sure i will visit your blog also.

Ittigecement said...

ಪ್ರೀತಿಯ ಪ್ರಶಾಂತು...

ಮಸ್ತ್ ಮಸ್ತ್ ಫೋಟೊಗಳು..

ಲಾಲ್ ಬಾಗಿಗೆ ನಾನೂ ಒಮ್ಮೆ ಹೊಗಿ ಬರೋಣ ಅನಿಸಿತು...

ಕೊನೆಯ ಫೋಟೊವಂತೂ ಸೂಪರ್ !!

ಪಾಚು-ಪ್ರಪಂಚ said...

ಪ್ರಕಾಶ್ ಹೆಗ್ಡೀರೆ,

ಆಪ್ತ ಅಭಿಪ್ರಾಯಕ್ಕೆ ಧನ್ಯವಾದ.
ಚಳಿಗಾಲದ ಸಮಯ ಲಾಲಬಾಗ್ ಸ್ವಲ್ಪ ಜಾಸ್ತಿನೆ ಚಂದ ಕಾಣ್ತು.

Basavaraj Totaganti said...

Nice snaps prashanth, especially the last ONE is the BEST.